ಸಂಜೆಯ ಸೂರ್ಯ ತರಿಸಿದ್ದ ಅವಳ ನೆನಪ, ಹಳೆಯ ಆಟ ಓಟ ಎಲ್ಲವೂ ಮನ ಕದಡುತ್ತಿತ್ತು ಅವಳು ಪರಿಚಯವಾದ ಆ ದಿನವು ಕಣ್ಣೆದುರೆ ಮರುಕಳಿಸುವಂತಿತ್ತು ಆಡ ಹೊರಟ ಮಾತೆಲ್ಲಾ ಕಣ್ಣೀರೇ ಆಗುತಲಿತ್ತು ನನ್ನ ಬದುಕನ್ನೆಲ್ಲಾ ಸಮುದ್ರದ ಅಲೆ ತೇಲಿಸಿಕೊಂಡೊಯ್ದಿತ್ತು ನನ್ನವಳನ್ನು ಬಾಚಿಕೊಂಡ ಆ ಸಮುದ್ರ ಬದುಕಲ್ಲಿ ಎಂದೂ ನಿಲ್ಲದ ಬಿರುಗಾಳಿಗೆ ಕಾರಣವಾಗಿತ್ತು...
suuuuuper......
ReplyDelete