tag:blogger.com,1999:blog-8435086295790973691.post3229444676049264245..comments2023-06-17T17:20:55.008+05:30Comments on ಅನಿಸುತಿದೆ.....: ಅದೇಗೆ ಕಳೆಯಿತೋ....ಪದ್ಮಾ ಭಟ್http://www.blogger.com/profile/16312588079136872615noreply@blogger.comBlogger27125tag:blogger.com,1999:blog-8435086295790973691.post-2837310594859519642015-04-10T09:54:46.506+05:302015-04-10T09:54:46.506+05:30super :) college days nenapatu :) :(super :) college days nenapatu :) :(devuhttps://www.blogger.com/profile/00053485606443625233noreply@blogger.comtag:blogger.com,1999:blog-8435086295790973691.post-39751556209147329872013-04-13T17:53:24.028+05:302013-04-13T17:53:24.028+05:30ನಿಮ್ಮದು ಬಿಟ್ಟು ಹೋಗೋ ನೋವು ..ನನ್ನದು ಬಿಟ್ಟು ಬಂದ ನೋವು ...ನಿಮ್ಮದು ಬಿಟ್ಟು ಹೋಗೋ ನೋವು ..ನನ್ನದು ಬಿಟ್ಟು ಬಂದ ನೋವು ..ಬಹುಶಃ ನಾಲ್ಕು ವರ್ಷ ಮುಗಿಯೋ ಹೊತ್ತಿಗೆ ನನ್ನದೂ ಇದೇ ಭಾವವಾಗಿ ಬದಲಾಗುತ್ತೇನೋ ...
ಚಂದದ ಬರಹ ..ಇಷ್ಟವಾಯ್ತು Anonymoushttps://www.blogger.com/profile/09286939670787725768noreply@blogger.comtag:blogger.com,1999:blog-8435086295790973691.post-11948143936858309842013-02-24T16:32:20.190+05:302013-02-24T16:32:20.190+05:30ಹೌದು, ಅನಿವಾರ್ಯ ಕಾರಣಗಳಿಂದ ನಾವು ಮಾಡುವ ಕೆಲಸಗಳು, ನಾವು...ಹೌದು, ಅನಿವಾರ್ಯ ಕಾರಣಗಳಿಂದ ನಾವು ಮಾಡುವ ಕೆಲಸಗಳು, ನಾವು ಹೋಗುವ ಸ್ಥಳಗಳು, ನಾವು ಕಟ್ಟಿಕೊಳ್ಳುವ ಸಂಬಂಧಗಳು ಸಮಯ ಕಳೆದಂತೆ ನಮಗೆ ಆಪ್ತವಾಗಿ ಬಿಡುತ್ತವೆ . ಆಪ್ತವಾದ ಮೇಲೆ ಮತ್ತೆ ಕೆಲವು ಕಾಲದ ನಂತರ ಅವುಗಳನ್ನು ಬಿಟ್ಟು ಬರುವ ಅನಿವಾರ್ಯತೆ ನಮ್ಮ ಎದುರಿಗೆ ಬರುತ್ತದೆ...ಇಂಥ ಪರಿಸ್ಥಿತಿ ಪರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಸಲ ಬಂದೇ ಬರುತ್ತದೆ. ನಿಮ್ಮ ಭಾವನೆಗಳನ್ನು ಸುಂದರವಾಗಿ ಬಿಚ್ಚಿಟ್ಟಿದ್ದೀರಿ . ಸುಂದರ ಭವಿಷ್ಯ ನಿಮ್ಮನ್ನು ಕಾದಿದೆ.... ಶುಭವಾಗಲಿ .... Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-8435086295790973691.post-51701227180866845362013-02-23T09:37:54.911+05:302013-02-23T09:37:54.911+05:30ಹೌದು ..ಒಂದು ದಿನಕ್ಕಿಂತ ಇನ್ನೊಂದು ದಿನಕ್ಕೆ ಭರವಸೆಗಳು, ಆ...ಹೌದು ..ಒಂದು ದಿನಕ್ಕಿಂತ ಇನ್ನೊಂದು ದಿನಕ್ಕೆ ಭರವಸೆಗಳು, ಆಲೋಚನೆಗಳು ಹೆಚ್ಚುತ್ತಿದ್ದಾಗ ಬದುಕು ಸುಂದರ:ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-65761523459950552432013-02-23T09:36:32.755+05:302013-02-23T09:36:32.755+05:30ಧನ್ಯವಾದಗಳು ...:)ಧನ್ಯವಾದಗಳು ...:)ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-11393389458879154842013-02-23T09:35:48.117+05:302013-02-23T09:35:48.117+05:30ಹೌದು ಸರ್...ನನಗೂ ಬರೆದಾದ ಮೇಲೆ ಹಾಗೇ ಅನ್ನಿಸಿತ್ತು....ಮೂ...ಹೌದು ಸರ್...ನನಗೂ ಬರೆದಾದ ಮೇಲೆ ಹಾಗೇ ಅನ್ನಿಸಿತ್ತು....ಮೂರು ವರುಷಗಳಲ್ಲಿ ಕಳೆದದ್ದನ್ನು ಎಷ್ಟೊಂದು ಬರೀಬಹುದಿತ್ತು ಇಷ್ಟೇ ಚಿಕ್ಕ ಯಾಕೆ ಬರೆದೆ ಎಂದು......
ನಿಮ್ಮ ಸಲಹೆಗಳು ಸೂಚನೆಗಳು ನಮ್ಮಂತವರಿಗೆ ಅಗತ್ಯವಿದೆ ಸರ್...
ಹೀಗೇ ಬರುತ್ತಿರಿ..ಖುಷಿಯಾಯಿತು:)
ಧನ್ಯವಾದಗಳು...ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-30611598157539932432013-02-21T17:26:46.760+05:302013-02-21T17:26:46.760+05:30ಸರಳವಾಗಿ ಓದಿಸಿಕೊಂಡು ಹೋಗುವ ನಿಮ್ಮದೇ ಅನುಭವದ ಕಥಾನಕ ಚನ್ನ...ಸರಳವಾಗಿ ಓದಿಸಿಕೊಂಡು ಹೋಗುವ ನಿಮ್ಮದೇ ಅನುಭವದ ಕಥಾನಕ ಚನ್ನಾಗಿ ಮೂಡಿದೆ. ಆ ಮೂರು ವರ್ಷಗಳ ಅವಧಿಯ ನಡುವಲ್ಲಿ ನಡೆದಿರುವ ಕುತೂಹಲ ಘಟನೆಯನ್ನು ಹೇಳಿ ಮತ್ತಷ್ಟು ಸ್ವಾರಸ್ಯಕರವಾಗಿ ಬರೆಯುವ ಅವಕಾಶವಿತ್ತು ಅನ್ನಿಸುತ್ತಿದೆ.
a few seconds ago · Likesatya mitrahttps://www.blogger.com/profile/14437185812874999311noreply@blogger.comtag:blogger.com,1999:blog-8435086295790973691.post-86916048271527030492013-02-21T16:41:23.775+05:302013-02-21T16:41:23.775+05:30Hm nijakkoo puper kane nin baraha... Bhavanegalann...Hm nijakkoo puper kane nin baraha... Bhavanegalannella kalkibidatthe... innoo bari... all the best..kalaavihaarahttps://www.blogger.com/profile/03414868564677385111noreply@blogger.comtag:blogger.com,1999:blog-8435086295790973691.post-63292906554289758302013-02-21T16:37:57.454+05:302013-02-21T16:37:57.454+05:30ಚೊಲೊ ಬರಿದ್ಯೇ..
ಮುಂದಿನ ಓದನ್ನು ಧಾರವಾಡದ ಕಡೆ ಬೆಳೆಸಿಬಿ...ಚೊಲೊ ಬರಿದ್ಯೇ..

ಮುಂದಿನ ಓದನ್ನು ಧಾರವಾಡದ ಕಡೆ ಬೆಳೆಸಿಬಿಡು..ನಾನು ಜೋತೆಕೊಡುವೆ ನನ್ನ ಪದ್ದುಗೆ..

ನಿನ್ನೆಗಿಂತ ಇಂದು ಚೆನ್ನ..ಇಂದಿಗಿಂತ ನಾಳೆ ಇನ್ನು ಹೊಸದು..ಆಶವಾದಿಗಳಗಿ ಮುಂದುವರೆಯುತಿರಬೇಕು.. all d best..ವೀಣಾ ಭಟ್ (ಮೌನ ವೀಣೆ)http://mounaveene.blogspot.innoreply@blogger.comtag:blogger.com,1999:blog-8435086295790973691.post-9085786816822123672013-02-21T16:23:44.424+05:302013-02-21T16:23:44.424+05:30ಹೌದಲ್ದ ....ಒಂದೊಂದು ಪರಿಸರಗಳು ಒಂದೊಂದು ಅನುಭವಗಳನ್ನು ಕಟ...ಹೌದಲ್ದ ....ಒಂದೊಂದು ಪರಿಸರಗಳು ಒಂದೊಂದು ಅನುಭವಗಳನ್ನು ಕಟ್ಟಿಕೊಡುತ್ತೆ..

ನಿಜವಾಗಲೂ ಯಾಕಾದ್ರೂ ಕಳೆಯಿತೋ ಎನ್ನುವಷ್ಟು ಬೆರೆತು ನಮ್ಮದೇ ಊರು ಎನ್ನುವಷ್ಟು ಹೊಂದಿಕೊಂಡು ಬಿಟ್ಟಿರುತ್ತೇವೆ

ಧನ್ಯವಾದಗಳು:)ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-53691385477720736082013-02-21T16:20:06.313+05:302013-02-21T16:20:06.313+05:30ಖಂಡಿತ ಹೌದು..ಉಜಿರೆ ಸುಂದರವಾದ ಸ್ಥಳ...ಮೂರು ವರುಷಗಳು ಮುನ...ಖಂಡಿತ ಹೌದು..ಉಜಿರೆ ಸುಂದರವಾದ ಸ್ಥಳ...ಮೂರು ವರುಷಗಳು ಮುನ್ನೂರು ವರುಷಗಳಷ್ಟು ನೆನಪುಗಳನ್ನು ಕಟ್ಟಿಕೊಟ್ಟಿದೆ..
ಧನ್ಯವಾದಗಳು ಸರ್ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-6881501362664504382013-02-21T16:18:54.394+05:302013-02-21T16:18:54.394+05:30ಬದಲಾವಣೆಗೆ ತಕ್ಕಂತೆ ಬದಲಾಗಲೇಬೇಕು...ಎಂದೋ ಪರಿಚಯವಾದ ಗೆಳತ...ಬದಲಾವಣೆಗೆ ತಕ್ಕಂತೆ ಬದಲಾಗಲೇಬೇಕು...ಎಂದೋ ಪರಿಚಯವಾದ ಗೆಳತಿಯರು ಮನದ ಆಳದಲಿ ಇರುತ್ತಾರೆ...ಬದುಕಿನುದ್ದಕ್ಕೂ ನೆನಪುಗಳು ಮಾತ್ರ ಜೊತೆ ಜೊತೆಗೆ ಸಾಗುತ್ತಿರುತ್ತೆ..
ಧನ್ಯವಾದಗಳು:)ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-67044319719534194822013-02-21T16:16:30.582+05:302013-02-21T16:16:30.582+05:30ಧನ್ಯವಾದಗಳು...:)
ಧನ್ಯವಾದಗಳು...:)
ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-4413041773068460712013-02-21T16:12:59.871+05:302013-02-21T16:12:59.871+05:30ಹಮ್ ಹೌದು....ಪ್ರತೀ ಕ್ಷಣವೂ ಪ್ರತೀ ದಿನವೂ ಹೊಸತು....ಕಳೆದ...ಹಮ್ ಹೌದು....ಪ್ರತೀ ಕ್ಷಣವೂ ಪ್ರತೀ ದಿನವೂ ಹೊಸತು....ಕಳೆದು ಹೋದ ದಿನಗಳ ಮೇಲೆಯೇ ಹೊಸತನವು ನಿಂತಿದೆ..ಸಮಯ ಯಾರಿಗಾಗಿಯೂ ಕಾಯಲಾರದು,ಸಮುದ್ರದ ಅಲೆಗಳಂತೆ...ಬದಲಾವಣೆಗಳು ಇರಲೇಬೇಕು ಅಲ್ವಾ
ಧನ್ಯವಾದಗಳು..:)ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-12520650929098159162013-02-21T16:09:52.255+05:302013-02-21T16:09:52.255+05:30ಜೊತೆಗೂಡಿದ ನೆನಪುಗಳೊಡನೆ ಸಾಗುತ್ತಿರುವುದು ಬದುಕು...ಜೀವನದ...ಜೊತೆಗೂಡಿದ ನೆನಪುಗಳೊಡನೆ ಸಾಗುತ್ತಿರುವುದು ಬದುಕು...ಜೀವನದ ಪಯಣದಲಿ ಸಿಗುವ ಕೆಲವು ಅಪರೂಪಗಳೆಂದರೆ ಇಂತಹ ಬದುಕು ಇರಬಹುದೇನೋ..
ಧನ್ಯವಾದಗಳು ....:)
ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-32050866982530692302013-02-21T16:06:47.525+05:302013-02-21T16:06:47.525+05:30ಧನ್ಯವಾದಗಳು.......ಚಂದದ ಸಾಲುಗಳ ಕಾಮೆಂಟ್..:)ಧನ್ಯವಾದಗಳು.......ಚಂದದ ಸಾಲುಗಳ ಕಾಮೆಂಟ್..:)ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-40260571311636878382013-02-21T16:05:19.002+05:302013-02-21T16:05:19.002+05:30ಅನಿರೀಕ್ಷೆಯ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತ ಸಾಗಲೇಬೇಕು.....ಅನಿರೀಕ್ಷೆಯ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತ ಸಾಗಲೇಬೇಕು......
ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ ಅಲ್ವಾ....
ಧನ್ಯವಾದಗಳು ........
ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-63580802628445583202013-02-21T16:02:47.930+05:302013-02-21T16:02:47.930+05:30ಹೌದಲ್ವಾ ಅಕ್ಕ... ಜೀವನದ ಒಂದು ಹಂತದಿಂದ ಇನ್ನೊಂದು ಹಂತಕ್ಕ...ಹೌದಲ್ವಾ ಅಕ್ಕ... ಜೀವನದ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಹೋಗುವಾಗ ಹೇಳುವ ಮಾತುಗಳೆ ಇಂತಹದು....ಅದೇನೋ ಒಂಥರಾ ಖುಷಿ ಇರತ್ತೆ
ಧನ್ಯವಾದಗಳು....:)ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-49220404793693658972013-02-21T11:46:30.468+05:302013-02-21T11:46:30.468+05:30ಪರಿವರ್ತನೆ ಜಗದ ನಿಯಮ.. ಜೀವನ ಹರಿಯೋ ನದಿ ಹಾಗೆ. ಈಗ ಮುಂ...ಪರಿವರ್ತನೆ ಜಗದ ನಿಯಮ.. ಜೀವನ ಹರಿಯೋ ನದಿ ಹಾಗೆ. ಈಗ ಮುಂದೆ ಹೊಗುತ್ತಿರಬೆಕು.. ಅದೇ ನದಿಗೆ ಸೊಬಗು.... ಹಾಸ್ಟೆಲ್ ಲೈಫ್ ಅನ್ನು ಬಿಟ್ಟು ಹೋಗುವಾಗ ಈ ಪ್ರಶ್ನೆ ಸಾಮಾನ್ಯ ... ನೀವು ಉಜಿರೆ ಅಂತ ಸ್ಥಳದಲ್ಲಿ ಒದಿದ್ದಿರಿ... ನಿಜಕ್ಕೂ ಅದೊಂದು ಸುಂದರ ಜಾಗ... ಅಲ್ಲಿನ ನೆನಪುಗಳು ಎಂದಿಗೂ ನಿಮ್ಮನ್ನು ಕಾಡುತ್ತಿರುತ್ತವೆ.. Wish you good luck...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-8435086295790973691.post-10017041984724930472013-02-20T19:03:14.020+05:302013-02-20T19:03:14.020+05:30Badalavanege takkange navu badalagale beku...yaken...Badalavanege takkange navu badalagale beku...yakendre nammannu tuliyuttareno emba bhavane nammalli edde erutte...!! Sahajavagi 3 varsha jotegidda geleyaru yavagalu namma manassalle eruttare...namma guru vrandadavaru kufa yavdo ondu bageyalli ( bayya vishayadLlo or olle vishayadLlo) yavagalu nenapiruttare..namma jote jivan ennuvakkinta jivanadalli navu eshto olledu...nimma anisikegalu nangu kuda kelavu vishayagalannu nenapu madta ede...dhanyavadaAnonymoushttps://www.blogger.com/profile/03748345212106944994noreply@blogger.comtag:blogger.com,1999:blog-8435086295790973691.post-5777774853342256362013-02-20T18:56:06.391+05:302013-02-20T18:56:06.391+05:30ನಿಮ್ಮದೇ ಒಂಥಾರ ಚೆಂದ ಕಣ್ರೀ. ಒಂದೂರಿನಿಂದ ಮತ್ತೊಂದೂರಿಗೆ ...ನಿಮ್ಮದೇ ಒಂಥಾರ ಚೆಂದ ಕಣ್ರೀ. ಒಂದೂರಿನಿಂದ ಮತ್ತೊಂದೂರಿಗೆ ಓದಲಿಕ್ಕೆ ಬಂದ್ರಿ, ಹೊಸ ಅನುಭವ, ಹೊಸ ಪರಿಸರ,ಹೊಸ ಜನ. ಬೆಂಗೂಳೂರಿನಲ್ಲೇ ಗೂಟ ಹೊಡೆಕೊಂಡಿರೋ ನಂಗೆ ಬೇರೆಲ್ಲಾದರೂ ಹೋಗಬೇಕಂತ ಆಸೆ. ನಾನು ನನ್ನ ಡಿಗ್ರಿ ಮುಗಿದಾಗ ಅಪ್ಪನ ಮುಂದೆ ನಿಂತಿದ್ದೆ, ನನ್ನ ಮೈಸೂರಿಗೆ ಕಳಿಸು ಓದಲಿಕ್ಕೆ ಅಂತ. ಬೆಂಗಳೂರಿಗಿಂತ ಊರು ಬೇಕ ಅಂತ ಇಲ್ಲೇ ಉಳಿಸಿಕೊಂಡರು..ಈಗಲೂ ಚಾನ್ಸ್ ಸಿಕ್ಕಿದರೆ ಬೇರೆ ಊರಿಗೆ ಹಾರಿಕೊಂಡು ಹೋಗಲಿಕ್ಕೆ ರೆಡಿ ನಾನು... ಚೆಂದಕ್ಕೆ ಬರೆದ್ದಿದೀರಿ :)
- ರಶ್ಮಿSamarasahttps://www.blogger.com/profile/09498269810434421411noreply@blogger.comtag:blogger.com,1999:blog-8435086295790973691.post-83220505867503161662013-02-20T18:48:06.762+05:302013-02-20T18:48:06.762+05:30ಪದ್ಮಾ -
ಹೇಗೆ ಕಳೆಯುವುದೋ ಎನ್ನುವುದರಿಂದ ಹೇಗೆ ಕಳೆಯಿತೋ ಎ...ಪದ್ಮಾ -
ಹೇಗೆ ಕಳೆಯುವುದೋ ಎನ್ನುವುದರಿಂದ ಹೇಗೆ ಕಳೆಯಿತೋ ಎನ್ನುವುದರೆಡೆಗೆ ಪ್ರತಿ ಕ್ಷಣವೂ ಸಾಗುತ್ತಿರುತ್ತೇವೆ...
ಪ್ರತಿ ಕ್ಷಣವೂ ಹೊಸತೇ ಮತ್ತು ಹೊಸ ಕ್ಷಣಕ್ಕೆ ತರೆದುಕೊಳ್ಳುವುದು ಅನಿವಾರ್ಯ...
ಅದು ಬದುಕು...ಅದೇ ಬದುಕು...
ಚಂದದ ಬರಹ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-8435086295790973691.post-74135569194946248672013-02-20T13:46:02.965+05:302013-02-20T13:46:02.965+05:30ಛಂದದ ಬರಹ :)...
ನಾನು ಕೊನೆಯ ಸೆಮಿಸ್ಟರ್..
ಅಪ್ಪನ ಜೊತೆಗೆ...ಛಂದದ ಬರಹ :)...
ನಾನು ಕೊನೆಯ ಸೆಮಿಸ್ಟರ್..
ಅಪ್ಪನ ಜೊತೆಗೆ ಬೆರೆಗುಗಣ್ಣಿನಿಂದ ಆಚೀಚೆ ನೋಡುತ್ತಾ ಚಿಕ್ಕಮಗಳೂರು ತಲುಪಿದ್ದು ಇನ್ನೂ ನೆನಪಿದೆ..
ಹಮ್...ಒಂದಿಷ್ಟು ನೆನಪುಗಳು..ಜೊತೆಗೊಂದಿಷ್ಟು ಗೆಳೆತನಗಳು...
ಕೊನೆಗೆಂದೆರಡು ಸರ್ಟಿಫಿಕೇಟುಗಳು...
ಮುಂದಿನ ಹಾದಿ ಎಲ್ಲೋ....
ಇಷ್ಟವಾಯ್ತು ಬರೆಹ...
ನನ್ನದೂ ಸಧ್ಯ ಇದೇ ಕಥೆ..
ನನ್ನ ಬರಹಕ್ಕೂ ಇದು ಸ್ಪೂರ್ತಿಯಾಗಲಿ...
ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-8435086295790973691.post-15979428967108591882013-02-20T12:39:50.816+05:302013-02-20T12:39:50.816+05:30ಬದುಕಿಗೆ ಇಂಥ ಅನಿವಾರ್ಯತೆಗಳು ಇಲ್ಲದಿದ್ದರೆ ಬದುಕು ಖಂಡಿತವ...ಬದುಕಿಗೆ ಇಂಥ ಅನಿವಾರ್ಯತೆಗಳು ಇಲ್ಲದಿದ್ದರೆ ಬದುಕು ಖಂಡಿತವಾಗಿಯೂ ರೂಟೀನ್ ಆಗಿಬಿಡುತ್ತಿತ್ತು.
ಒಂದೊಂದು ಪರಿಸರವನ್ನು ಕಳಚಿಕೊಂಡು ಮತ್ತೊಂದಕ್ಕೆ ಹೋದಂತೆಲ್ಲಾ ಹೊಸ ಹೊಸ ಅನುಭವಗಳು
ಹೊಸ ಹೊಸ ಬಂಧಗಳು ಬೆಸೆದು ಆತ್ಮೀಯವಾಗಿಬಿಡುತ್ತವೆ...
ಹೇಗೆ ಕಳೆಯಿತೋ ಅಂತಲ್ಲಾ ಏಕೆ ಕಳೆಯಿತೋ ಅಂತಾ ಪ್ರತಿ ಸಲವೂ ನಾವು ಅಂದುಕೊಳ್ಳುವಂತೆ
ಮಾಡಿಬಿಡುತ್ತದೆ.

." ಪಾಪ ನಮ್ಮನೆ ತಂಗಿ ಹತ್ರ ಮೊಬೈಲ್ ಇಲ್ಲೆ ನಾ ಹೆಂಗಿದ್ದ ಬೇಕಾದ್ರೂ ತೆಗೆಸಿ ಕೊಡ್ತೆ ನನ್ನ ಬಂಗಾರ " ಎಂದೆಲ್ಲಾ ನನ್ನನ್ನು ಖುಷಿ ಪಡಿಸಲು ಪ್ರಯತ್ನಿಸಿದರೂ ನನ್ನ ಮುಖದಲ್ಲಿ ನಗೆಯು ಬಂದಿರಲಿಲ್ಲ. ಖರೆಯ ಮಾತು ಮತ್ತೆ ಖುಷಿ ಅನಿಸಿತು.
ಚಂದದ ಬರಹ.

ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-8435086295790973691.post-36793742247320997492013-02-20T12:13:15.968+05:302013-02-20T12:13:15.968+05:30ಜಗತ್ತಿನಲ್ಲಿ ನಡೆವ ಬದಲಾವಣೆಗಳು ಎಷ್ಟು ಅನ್ನಿಸುತ್ತೆ..ಮೊದ...ಜಗತ್ತಿನಲ್ಲಿ ನಡೆವ ಬದಲಾವಣೆಗಳು ಎಷ್ಟು ಅನ್ನಿಸುತ್ತೆ..ಮೊದಲು ಹೊಂದಿಕೊಳ್ಳೋದು ಕಷ್ಟ ಅನ್ನಿಸುತ್ತೆ...ನಂತರ ಬಿಡೋಕೆ ಕಷ್ಟ ಎನ್ನಿಸುತ್ತೆ. ಕಾಲೇಜು ದಿನಗಳ ಮಜಾ, ಸ್ವಲ್ಪ ಸಿಕ್ಕ ಸ್ವಾತಂತ್ರ್ಯದ ರೆಕ್ಕೆ.. ಓದು, ಸ್ನೇಹದ ಮಡಿಲು, ಹರಟೆ ಎಲ್ಲವೂ ಒಂದು ಸುವರ್ಣ ಪುಟವನ್ನು ನಮಗಾಗಿ ಮೀಸಲಿಡುತ್ತದೆ.ಜೀವನಕ್ಕೆ ಒಂದು ಭದ್ರ ಬುನಾದಿ ಹಾಕಿಕೊಡುವ ಈ ೩-೪ ವರ್ಷಗಳು ಜೀವನದ ನಂದನವನಕ್ಕೆ ಕಂಪು ತಂಪು ನೀಡುವ ಸುಂದರ ಸಸಿಗಳನ್ನು ನೆಟ್ಟು ನೀರೆರೆಯುತ್ತವೆ. ಸುಂದರ ಲೇಖನ. ಆ ದಿನಗಳಿಗೆ ನಮ್ಮನ್ನು ಕೊಂಡೊಯ್ಯುವ ನಿಮ್ಮ ಲೇಖನ ಬಹಳ ಖುಷಿ ಕೊಟ್ಟಿತು.Srikanth Manjunathhttps://www.blogger.com/profile/04152086368173454221noreply@blogger.com