tag:blogger.com,1999:blog-8435086295790973691.post1489300746673584034..comments2023-06-17T17:20:55.008+05:30Comments on ಅನಿಸುತಿದೆ.....: ಮನೆಯೆಂಬ ಮಾಯಾಜಾಲಪದ್ಮಾ ಭಟ್http://www.blogger.com/profile/16312588079136872615noreply@blogger.comBlogger4125tag:blogger.com,1999:blog-8435086295790973691.post-40773550852942208312012-02-11T18:53:07.640+05:302012-02-11T18:53:07.640+05:30ಪದ್ಮಾ, ಚೆನ್ನಾಗಿದೆ. ಇದರಲ್ಲಿ ಪ್ರಸ್ತಾಪವಾದ ಒಂದೊಂದು ‘ಎಳ...ಪದ್ಮಾ, ಚೆನ್ನಾಗಿದೆ. ಇದರಲ್ಲಿ ಪ್ರಸ್ತಾಪವಾದ ಒಂದೊಂದು ‘ಎಳೆ’ಯನ್ನೂ ಇನ್ನಷ್ಟು ವಿಸ್ತರಿಸಬಹುದು (ಟಿವಿ ಧಾರಾವಾಹಿಗಳಂತೆ ಅಲ್ಲ! :-) ಅಂದರೆ, ಒಂದೊಂದು ’ಹೊಳಹು’ ಸಹ ಜಸ್ಟ್ ಫ್ಲಾಷ್ ಆಗಿ ಹೋಗಿದೆ ಎನಿಸುತ್ತದೆ, ಅದನ್ನು ಇನ್ನೂ ಸ್ವಲ್ಪ ಉದಾಹರಣೆಗಳೊಂದಿಗೆ,anecdoteಗಳೊಂದಿಗೆ ವಿಸ್ತರಿಸಬಹುದು. ಆಗ ಪೂರ್ಣಪ್ರಮಾಣದ ಲಲಿತಪ್ರಬಂಧ (ಪದ್ಮಪ್ರಬಂಧ???) ಆಗುತ್ತದೆ. ಬರವಣಿಗೆಯ ಕುಸುರಿಕಲೆ ಹೀಗೆಯೇ ಮುಂದುವರೆಯಲಿ. ಶುಭಾಶಯಗಳು.Srivathsa Joshihttps://www.blogger.com/profile/03855707885311442231noreply@blogger.comtag:blogger.com,1999:blog-8435086295790973691.post-49703413684500602972012-01-24T19:07:25.418+05:302012-01-24T19:07:25.418+05:30ತುಂಬಾ ಚೆನ್ನಾಗಿದೆ ಕಣ್ರಿ..ಮನೆಯೆಂದರೆ ಮನ ಕುನಿಯುವುದು ಅದ...ತುಂಬಾ ಚೆನ್ನಾಗಿದೆ ಕಣ್ರಿ..ಮನೆಯೆಂದರೆ ಮನ ಕುನಿಯುವುದು ಅದು ಹೇಗಿದ್ದರೂ ನಮಗೆ ಅರಮನೆ ಅಲ್ವಾ?Anonymousnoreply@blogger.comtag:blogger.com,1999:blog-8435086295790973691.post-6550001736986475802012-01-11T21:37:27.592+05:302012-01-11T21:37:27.592+05:30ಲೇಖನ ಚೆನ್ನಾಗಿದೆ.ಮುಂದೆಯೂ ಒಳ್ಳೆಯ ಲೇಖನಗಳ ಉಡುಗೊರೆ ಬ್ಲಾ...ಲೇಖನ ಚೆನ್ನಾಗಿದೆ.ಮುಂದೆಯೂ ಒಳ್ಳೆಯ ಲೇಖನಗಳ ಉಡುಗೊರೆ ಬ್ಲಾಗ್ ಗೆಳೆಯರಿಗೆ ಸಿಗಲಿ .ನಿಮ್ಮ ಬ್ಲಾಗ್ ಯಶಸ್ವಿಯಾಗಲಿ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-8435086295790973691.post-85391151002369931482012-01-11T20:05:11.624+05:302012-01-11T20:05:11.624+05:30ಲೇಖನ ಚೆನ್ನಾಗಿದೆ...
ನನ್ನ ಬಾಲ್ಯಗಳನ್ನು ನೆನಪಿಸಿತು...
...ಲೇಖನ ಚೆನ್ನಾಗಿದೆ...
ನನ್ನ ಬಾಲ್ಯಗಳನ್ನು ನೆನಪಿಸಿತು...

ನೆನಪುಗಳ ಮಾತು ಮಧುರ..

ನೆನಪುಗಳು ಯಾವಾಗಲೂ ಸೊಗಸು..

ಇನ್ನಷ್ಟು ಬರೆಯಿರಿ... ಜೈ ಹೋ !!Ittigecementhttps://www.blogger.com/profile/06136866369923002369noreply@blogger.com