Saturday, December 24, 2011

ಅನಿಸುತಿದೆ....


ಸಾಗುವ ದಾರಿಯಲಿ...
ಜೊತೆಗೂಡಿದ...
ಹೆಜ್ಜೆಗಳೊಡನೆ..
ಭಾವಗಳೂ ..
ಸೇರಿಬಿಡುತ್ತವೆ ಅರಿವಿಲ್ಲದೆ..

ಅನಿಸುತಿದೆ.. 
ಒಳಗೊಳಗೆ..
ಹೇಳದೆ ಉಳಿಯುವ.. 
ಮೌನ...
ಅಳುವಾಗಿ..
ಶಬ್ಧಗಳಾಗಿ.. ಮಾತುಗಳಾಗಿ..
ನಗು..
ತುಟಿಯರಳಿಸಿ..
ಕಣ್ಣಿನ ಭಾವಗಳಾಗಿ... ಅನಿಸುತಿದೆ....